ಶ್ರೀ ಪ್ರತ್ಯಂಗಿರಾ ದೇವೀ ಅಷ್ಟೋತ್ತರಾ  ಶತನಾಮಾವಳಿ

field_imag_alt

ಶ್ರೀ ಪ್ರತ್ಯಂಗಿರಾ ದೇವೀ ಅಷ್ಟೋತ್ತರಾ  ಶತನಾಮಾವಳಿ

 1. ಓಂ ಶ್ರೀ ಪ್ರತ್ಯಂಗಿರಾಯೈ ನಮಃ
 2. ಓಂಓಂಕಾರರೂಪಿನ್ಯೈ ನಮಃ
 3. ಓಂ ಕ್ಷಂ ಹ್ರಾಂ ಬೀಜಪ್ರೇರಿತಾಯೈ ನಮಃ
 4. ಓಂ ವಿಶ್ವರೂಪಾಯೈ ನಮಃ
 5. ಓಂ ವಿರೂಪಾಕ್ಷಪ್ರಿಯಾಯೈ ನಮಃ
 6. ಓಂ ಋಜ್ಮಂತ್ರ ಪಾರಾಯಣ ಪ್ರೀತಾಯೈ ನಮಃ
 7. ಓಂ ಕಪಾಲಮಾಲಾ ಲಂಕೃತಾಯೈ ನಮಃ
 8. ಓಂ ನಾಗೇಂದ್ರ ಭೂಷಣಾಯೈ ನಮಃ
 9. ಓಂ ನಾಗ ಯಜ್ಞೋಪವೀತ ಧಾರಿನ್ಯೈ ನಮಃ
 10. ಓಂ ಕುಂಚಿತಕೇಶಿನ್ಯೈ ನಮಃ ||10||
 11. ಓಂ ಕಪಾಲಖಟ್ವಾಂಗ ದಾರಿನ್ಯೈ ನಮಃ
 12. ಓಂ ಶೂಲಿನ್ಯೈ ನಮಃ
 13. ಓಂ ರಕ್ತ ನೇತ್ರ ಜ್ವಾಲಿನ್ಯೈ ನಮಃ
 14. ಓಂ ಚತುರ್ಭುಜಾ ಯೈ ನಮಃ
 15. ಓಂ ಡಮರುಕ ಧಾರಿನ್ಯೈ ನಮಃ
 16. ಓಂ ಜ್ವಾಲಾ ಕರಾಳ ವದನಾಯೈ ನಮಃ
 17. ಓಂ ಜ್ವಾಲಾ ಜಿಹ್ವಾಯೈ ನಮಃ
 18. ಓಂ ಕರಾಳ ದಂಷ್ಟ್ರಾ ಯೈ ನಮಃ
 19. ಓಂ ಅಭಿಚಾರ ಹೋಮಾಗ್ನಿ ಸಮುತ್ಥಿತಾಯೈ ನಮಃ
 20. ಓಂ ಸಿಂಹಮುಖಾಯೈ ನಮಃ ||20||
 21. ಓಂ ಮಹಿಷಾಸುರ ಮರ್ದಿನ್ಯೈ ನಮಃ
 22. ಓಂ ಧೂಮ್ರಲೋಚನಾಯೈ ನಮಃ
 23. ಓಂ ಕೃಷ್ಣಾಂಗಾಯೈ ನಮಃ
 24. ಓಂ ಪ್ರೇತವಾಹನಾಯೈ ನಮಃ
 25. ಓಂ ಪ್ರೇತಾಸನಾಯೈ ನಮಃ
 26. ಓಂ ಪ್ರೇತ ಭೋಜಿನ್ಯೈ ನಮಃ
 27. ಓಂ ರಕ್ತಪ್ರಿಯಾಯೈ ನಮಃ
 28. ಓಂ ಶಾಕ ಮಾಂಸ ಪ್ರಿಯಾಯೈ ನಮಃ
 29. ಓಂ ಅಷ್ಟಭೈರವ ಸೇವಿತಾಯೈ ನಮಃ
 30. ಓಂ ಡಾಕಿನೀ ಪರಿಸೇವಿತಾಯೈ ನಮಃ ||30||
 31. ಓಂ ಮಧುಪಾನ ಪ್ರಿಯಾಯೈ ನಮಃ
 32. ಓಂ ಬಲಿ ಪ್ರಿಯಾಯೈ ನಮಃ
 33. ಓಂ ಸಿಂಹಾವಾಹನಾಯೈ ನಮಃ
 34. ಓಂ ಸಿಂಹ ಗರ್ಜಿನ್ಯೈ ನಮಃ
 35. ಓಂ ಪರಮಂತ್ರ ವಿದಾರಿನ್ಯೈ ನಮಃ
 36. ಓಂ ಪರಯಂತ್ರ ವಿನಾಸಿನ್ಯೈ ನಮಃ
 37. ಓಂ ಪರಕೃತ್ಯಾ ವಿಧ್ವಂಸಿನ್ಯೈ ನಮಃ
 38. ಓಂ ಗುಹ್ಯ ವಿದ್ಯಾಯೈ ನಮಃ
 39. ಓಂ ಯೋನಿ ರೂಪಿನ್ಯೈ ನಮಃ
 40. ಓಂ ನವಯೋನಿ ಚಕ್ರಾತ್ಮಿ ಕಾಯೈ ನಮಃ ||40||
 41. ಓಂ ವೀರ ರೂಪಾಯೈ ನಮಃ
 42. ಓಂ ದುರ್ಗಾ ರೂಪಾಯೈ ನಮಃ
 43. ಓಂ ಸಿದ್ಧ ವಿದ್ಯಾಯೈ ನಮಃ
 44. ಓಂ ಮಹಾ ಭೀಷನಾಯೈ ನಮಃ
 45. ಓಂ ಘೋರ ರೂಪಿನ್ಯೈ ನಮಃ
 46. ಓಂ ಮಹಾ ಕ್ರೂರಾಯೈ ನಮಃ
 47. ಓಂ ಹಿಮಾಚಲ ನಿವಾಸಿನ್ಯೈ ನಮಃ
 48. ಓಂ ವರಾಭಯ ಪ್ರದಾಯೈ ನಮಃ
 49. ಓಂ ವಿಷು ರೂಪಾಯೈ ನಮಃ
 50. ಓಂ ಶತ್ರು ಭಯಂಕರ್ಯೈ ನಮಃ ||50||
 51. ಓಂ ವಿದ್ಯುದ್ಗಾತಾಯೈ ನಮಃ
 52. ಓಂ ಶತ್ರುಮೂರ್ಧ ಸ್ಪೋಟನಾಯೈ ನಮಃ
 53. ಓಂ ವಿದೂಮಾಗ್ನಿ ಸಮಪ್ರಭಾ ಯೈ ನಮಃ
 54. ಓಂ ಮಹಾ ಮಾಯಾಯೈ ನಮಃ
 55. ಓಂ ಮಹೇಶ್ವರ ಪ್ರಿಯಾಯೈ ನಮಃ
 56. ಓಂ ಶತ್ರುಕಾರ್ಯ ಹಾನಿ ಕರ್ಯೈ ನಮಃ
 57. ಓಂ ಮಮ ಕಾರ್ಯ ಸಿದ್ಧಿ ಕರ್ಯೇ ನಮಃ
 58. ಓಂ ಶಾತ್ರೂನಾಂ ಉದ್ಯೋಗ ವಿಘ್ನ ಕರ್ಯೈ ನಮಃ
 59. ಓಂ ಶತ್ರು ಪಶುಪುತ್ರ ವಿನಾಸಿನ್ಯೈ ನಮಃ
 60. ಓಂ ತ್ರಿನೇತ್ರಾಯೈ ನಮಃ ||60||
 61. ಓಂ ಸುರಾಸುರ ನಿಷೇವಿ ತಾಯೈ ನಮಃ
 62. ಓಂ ತೀವ್ರಸಾಧಕ ಪೂಜಿತಾಯೈ ನಮಃ
 63. ಓಂ ಮಮ ಸರ್ವೋದ್ಯೋಗ ವಶ್ಯ ಕರ್ಯೈ ನಮಃ
 64. ಓಂ ನವಗ್ರಹ ಶಾಶಿನ್ಯೈ ನಮಃ
 65. ಓಂ ಆಶ್ರಿತ ಕಲ್ಪ ವೃಕ್ಷಾಯೈ ನಮಃ
 66. ಓಂ ಭಕ್ತಪ್ರಸನ್ನ ರೂಪಿನ್ಯೈ ನಮಃ
 67. ಓಂ ಅನಂತಕಳ್ಯಾಣ ಗುಣಾಭಿ ರಾಮಾಯೈ ನಮಃ
 68. ಓಂ ಕಾಮ ರೂಪಿನ್ಯೈ ನಮಃ
 69. ಓಂ ಕ್ರೋಧ ರೂಪಿನ್ಯೈ ನಮಃ
 70. ಓಂ ಮೋಹ ರೂಪಿನ್ಯೈ ನಮಃ ||70||
 71. ಓಂ ಮಧ ರೂಪಿನ್ಯೈ ನಮಃ
 72. ಓಂ ಉಗ್ರಾಯೈ ನಮಃ
 73. ಓಂ ನಾರಸಿಂಹ್ಯೈ ನಮಃ
 74. ಓಂ ಮೃತ್ಯು ಮೃತ್ಯು ಸ್ವರೂಪಿನ್ಯೈ ನಮಃ
 75. ಓಂ ಅಣಿಮಾದಿ ಸಿದ್ಧಿ ಪ್ರದಾಯೈ ನಮಃ
 76. ಓಂ ಅಂತ ಶತ್ರು ವಿಧಾರಿನ್ಯೈ ನಮಃ
 77. ಓಂ ಸಕಲ ದುರಿತ ವಿನಾಸಿನ್ಯೈ ನಮಃ
 78. ಓಂ ಸರ್ವೋಪದ್ರವ ನಿವಾರಿನ್ಯೈ ನಮಃ
 79. ಓಂ ದುರ್ಜನ ಕಾಳರಾತ್ರ್ಯೈ ನಮಃ
 80. ಓಂ ಮಹಾಪ್ರಜ್ಞಾಯೈ ನಮಃ ||80||
 81. ಓಂ ಮಹಾಬಲಾಯೈ ನಮಃ
 82. ಓಂ ಕಾಳೀರೂಪಿನ್ಯೈ ನಮಃ
 83. ಓಂ ವಜ್ರಾಂಗಾಯೈ ನಮಃ
 84. ಓಂ ದುಷ್ಟ ಪ್ರಯೋಗ ನಿವಾರಿನ್ಯೈ ನಮಃ
 85. ಓಂ ಸರ್ವ ಶಾಪ ವಿಮೋಚನ್ಯೈ ನಮಃ
 86. ಓಂ ನಿಗ್ರಹಾನುಗ್ರಹ ಕ್ರಿಯಾನಿಪುನಾಯೈ ನಮಃ
 87. ಓಂ ಇಚ್ಚಾ ಜ್ಞಾನ ಕ್ರಿಯಾ ಶಕ್ತಿ ರೂಪಿನ್ಯೈ ನಮಃ
 88. ಓಂ ಬ್ರಹ್ಮ ವಿಷ್ಣು ಶಿವಾತ್ಮಿ ಕಾಯೈ ನಮಃ
 89. ಓಂ ಹಿರಣ್ಯ ಸಟಾ ಚ್ಚಟಾಯೈ ನಮಃ
 90. ಓಂ ಇಂದ್ರಾದಿ ದಿಕ್ಪಾಲಕ ಸೇವಿತಾಯೈ ನಮಃ ||90||
 91. ಓಂ ಪರಪ್ರಯೋಗ ಪ್ರತ್ಯಕ್ ಪ್ರಚೋದಿನ್ಯೈ ನಮಃ
 92. ಓಂ ಇಚ್ಚಾಜ್ಞಾನ ಕ್ರಿಯಾ ಶಕ್ತಿ ರೂಪಿನ್ಯೈ ನಮಃ
 93. ಓಂ ಖಡ್ಗಮಾಲಾ ರೂಪಿನ್ಯೈ ನಮಃ
 94. ಓಂ ನೃಸಿಂಹ ಸಾಲಗ್ರಾಮ ನಿವಾಸಿನ್ಯೈ ನಮಃ
 95. ಓಂ ಭಕ್ತ ಶತ್ರು ಭಕ್ಷಿನ್ಯೈ ನಮಃ
 96. ಓಂ ಬ್ರಾಹ್ಮಾಸ್ತ್ರ ಸ್ವರೂಪಾಯೈ ನಮಃ
 97. ಓಂ ಸಹಸ್ರಾರ ಶಕ್ಯೈ ನಮಃ
 98. ಓಂ ಸಿದ್ದೇಶ್ವರ್ಯೈ ನಮಃ
 99. ಓಂ ಯೋಗೇಶ್ವರ್ಯೈ ನಮಃ
 100. ಓಂ ಆತ್ಮ ರಕ್ಷಣ ಶಕ್ತಿದಾಯಿನ್ಯೈ ನಮಃ ||100||
 101. ಓಂ ಸರ್ವ ವಿಘ್ನ ವಿನಾಸಿನ್ಯೈ ನಮಃ
 102. ಓಂ ಸರ್ವಾಂತಕ ನಿವಾರಿನ್ಯೈ ನಮಃ
 103. ಓಂ ಸರ್ವ ದುಷ್ಟ ಪ್ರದುಷ್ಟ ಶಿರಚ್ಚೆದಿನ್ಯೈ ನಮಃ
 104. ಓಂ ಅಧರ್ವಣ ವೇದ ಭಾಸಿತಾಯೈ ನಮಃ
 105. ಓಂ ಸ್ಮಶಾನ ವಾಸಿನ್ಯೈ ನಮಃ
 106. ಓಂ ಭೂತ ಭೇತಾಳ ಸೇವಿತಾಯೈ ನಮಃ
 107. ಓಂ ಸಿದ್ಧ ಮಂಡಲ ಪೂಜಿತಾಯೈ ನಮಃ
 108. ಓಂ ಪ್ರತ್ಯಂಗಿರಾ ಭದ್ರಕಾಳೀ ದೇವತಾಯೈ ನಮಃ ||108||


|| ಇತಿ ಶ್ರೀ ಪ್ರತ್ಯಂಗಿರಾ ದೇವೀ ಅಷ್ಟೋತ್ತರಾ ಶತನಾಮಾವಳಿ ಸಂಪೂರ್ಣಂ ||